Online Services  ನಮ್ಮ ಇತಿಹಾಸ
  • ಈ.ಕ.ರ.ಸಾ.ಸಂ ಅನ್ನು ಆಗಸ್ಟ್ - 2000 ರಲ್ಲಿ ಸ್ಥಾಪಿಸಲಾಯಿತು..
  • ಈ.ಕ.ರ.ಸಾ.ಸಂ ಮಾರ್ಚ್ 2019 ರಂತೆ 4285 ವೇಳಾಪಟ್ಟಿಗಳನ್ನು ನಿರ್ವಹಿಸುತ್ತದೆ.
  • ಈ.ಕ.ರ.ಸಾ.ಸಂ ಮಾರ್ಚ್ 2019 ರಂತೆ 4835 ಫ್ಲೀಟ್ ಸಾಮರ್ಥ್ಯವನ್ನು ಹೊಂದಿದೆ.
  • ಈ.ಕ.ರ.ಸಾ.ಸಂಯ ಮೂಲಸೌಕರ್ಯವು ಕಲಬುರಗಿಯಲ್ಲಿರುವ ಕಾರ್ಪೊರೇಟ್ ಕಚೇರಿ
    9 ವಿಭಾಗೀಯ ಕಚೇರಿಗಳು
    52 ಡಿಪೋಗಳು
    1 ಪ್ರಾದೇಶಿಕ ಕಾರ್ಯಾಗಾರ
    140 ಬಸ್ ನಿಲ್ದಾಣಗಳು
    2 ತರಬೇತಿ ಸಂಸ್ಥೆಗಳನ್ನು ಒಳಗೊಂಡಿದೆ.
Online Services  ಜಾಹೀರಾತುಗಳು